• ಸ್ವಸಹಾಯ
d2h ಸ್ಟ್ರೀಮ್‌ ಬಾಕ್ಸ್

d2h ಸ್ಟ್ರೀಮ್

ಇಂದಿನಿಂದ ನಿಮ್ಮ ಮನರಂಜನೆಯನ್ನು ಪ್ರಾರಂಭಿಸಿ
₹2023 /-*

  • ಬಿಲ್ಟ್-ಇನ್ ಗೂಗಲ್ ಅಸಿಸ್ಟೆಂಟ್
  • ಡಾಲ್ಬಿ ಆಡಿಯೋ
  • 2K HD Quality
  • ಇನ್‌‌ಬಿಲ್ಟ್ ವೈಫೈ

Buy Now

Discover cutting edge entertainment with
d2h ಸ್ಟ್ರೀಮ್

ಗೇಮಿಂಗ್, ವೆಬ್ ಬ್ರೌಸಿಂಗ್, ಆ್ಯಪ್‌ಗಳನ್ನು ಡೌನ್ಲೋಡ್ ಮಾಡಲು , ನಿಮ್ಮ ಮೆಚ್ಚಿನ ಶೋಗಳನ್ನು ನೋಡಲು ; ಈಗ ನೀವು ನಮ್ಮ
ಹೊಸ d2h ಸ್ಟ್ರೀಮ್ ಮೂಲಕ ನಿಮ್ಮ ಟಿವಿಯಲ್ಲಿ ಇದೆಲ್ಲವನ್ನೂ ಮಾಡಬಹುದು!

d2h ಸ್ಟ್ರೀಮ್

ಆಲ್-ನ್ಯೂ d2h ಸ್ಟ್ರೀಮ್‌ನೊಂದಿಗೆ ಹಿಂದೆಂದೂ ಇರದ ಮನರಂಜನೆಯನ್ನು ಅನುಭವಿಸಲು ಸಿದ್ಧರಾಗಿ! ಆಂಡ್ರಾಯ್ಡ್ ಟಿವಿಯಿಂದ ಪ್ರಾಯೋಜಿತ, ನಮ್ಮ ಇತ್ತೀಚಿನ ಸೆಟ್-ಟಾಪ್ ಬಾಕ್ಸ್‌‌ನಲ್ಲಿ ನೀವು ನಿಮ್ಮ ಟಿವಿಯಿಂದಲೇ ಅನಿಯಮಿತ ಮನರಂಜನೆಯನ್ನು ಅಕ್ಸೆಸ್ ಮಾಡಬೇಕಾಗಿದೆ.

ನೀವು ಈಗ ವೆಬ್ ಅನ್ನು ಬ್ರೌಸ್ ಮಾಡಬಹುದು, ಸಾವಿರಾರು ಆ್ಯಪ್‌ಗಳಿಂದ ಡೌನ್ಲೋಡ್ ಮಾಡಿ ಮತ್ತು ಹೆಚ್ಚುವರಿ ಗೇಮಿಂಗ್ ಕನ್ಸೋಲ್ ಕನೆಕ್ಟ್ ಮಾಡದೆಯೇ ಗೇಮ್‌ಗಳನ್ನು ಪ್ಲೇ ಮಾಡಬಹುದು.

ಹಾಗಾದರೆ ಏತಕ್ಕಾಗಿ ಕಾಯುತ್ತಿದ್ದೀರಿ? d2h ಸ್ಟ್ರೀಮ್ ಮೂಲಕ ಇವೆಲ್ಲವನ್ನು ಮತ್ತು ಇನ್ನೂ ಅಧಿಕವಾದುದನ್ನು ಕಂಡುಕೊಳ್ಳಿ!

ನಿಮ್ಮ ಮಿತಿ ಇಲ್ಲದ ಮನರಂಜನೆಯ
ಒಂದು ಮೂಲ

ಜೀ5, ಯೂಟ್ಯೂಬ್, ಅಮೆಜಾನ್ ಪ್ರೈಮ್, ಆಲ್ಟ್ ಬಾಲಾಜಿ ಮುಂತಾದ ಆ್ಯಪ್‌ಗಳ ಮೂಲಕ ನಿಮ್ಮ ಮೆಚ್ಚಿನ ಟಿವಿ ಶೋಗಳು, ಚಲನಚಿತ್ರಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ನೋಡಿ.
ಇನ್ನೇನು ಬೇಕು, ಆಂಡ್ರಾಯ್ಡ್ ಟಿವಿ ಸ್ಟೋರ್‌ನಿಂದ ನೀವು 5,000+ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಬಹುದು!

d2h channel d2h channel

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

d2h ಸ್ಟ್ರೀಮ್ ಆಂಡ್ರಾಯ್ಡ್ ಟಿವಿ ಆಧಾರಿತ d2h ನಿಂದ ಕನೆಕ್ಟೆಡ್ ಸೆಟ್-ಟಾಪ್ ಬಾಕ್ಸ್ ಆಗಿದ್ದು, ನಿಯಮಿತ ಟಿವಿ ಚಾನೆಲ್‌ಗಳ ಜೊತೆಗೆ ವಿವಿಧ ಆ್ಯಪ್‌ಗಳು ಮತ್ತು ಗೇಮ್‌ಗಳಿಗೆ ಅಕ್ಸೆಸ್ ನೀಡುತ್ತದೆ. ಇದು ಗೂಗಲ್ ಅಸಿಸ್ಟಂಟ್, ಬಿಲ್ಟ್-ಇನ್ ಕ್ರೋಮ್‌ಕಾಸ್ಟ್, ವೈ-ಫೈ ಮತ್ತು ಬ್ಲೂಟೂತ್ ಸಪೋರ್ಟ್ ಮತ್ತು ವಾಯ್ಸ್ ರಿಮೋಟ್ ಜತೆಗೆ ಬರುತ್ತದೆ.

  • ನೀವು ಈಗ ಅಮೇಜಾನ್ ಪ್ರೈಮ್, ಜೀ5, ವೂಟ್, ಸೋನಿಲಿವ್, ಆಲ್ಟ್ ಬಾಲಾಜಿ, ಹಾಟ್‌ಸ್ಟಾರ್, ಮತ್ತು ಯೂಟ್ಯೂಬ್‌ನಂತಹ ಆ್ಯಪ್‌ಗಳನ್ನು ಅಕ್ಸೆಸ್ ಮಾಡಬಹುದು ಮತ್ತು ಗೂಗಲ್ ಪ್ಲೇನಿಂದ ಇನ್ನೂ ಹೆಚ್ಚಿನವುಗಳನ್ನು ಡೌನ್ಲೋಡ್ ಮಾಡಬಹುದು.
  • ಇನ್‌ಬಿಲ್ಟ್ ಕ್ರೋಮ್‌ಕಾಸ್ಟ್‌ನೊಂದಿಗೆ, ನೀವು ಯಾವುದೇ ಶೋ, ಚಲನಚಿತ್ರಗಳು, ಮ್ಯೂಸಿಕ್, ಗೇಮ್‌ಗಳು, ಕ್ರೀಡೆಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನಿನಿಂದ ನೇರವಾಗಿ ನಿಮ್ಮ ಟಿವಿಗೆ ಕಾಸ್ಟ್ ಮಾಡಬಹುದು.
  • ಗೂಗಲ್ ಅಸಿಸ್ಟೆಂಟ್ ವಾಯ್ಸ್ ಸರ್ಚ್‌‌ನಿಂದಾಗಿ ಕಂಟೆಂಟ್ ಡಿಸ್ಕವರಿ ಸುಲಭವಾಗಿದೆ
  • ನಿಮ್ಮ ಮೆಚ್ಚಿನ ಟಿವಿ ಚಾನೆಲ್‍ಗಳನ್ನು ಕೂಡ ನೀವು ನೋಡಬಹುದು ಮತ್ತು ಅನುಕೂಲಕ್ಕೆ ತಕ್ಕಂತೆ ಫೇವರೀಟ್ಸ್, ರಿಮೈಂಡರ್‌ಗಳನ್ನು ಸೆಟ್ ಮಾಡಬಹುದು ಮತ್ತು ಪ್ರೋಗ್ರಾಮ್‌ಗಳನ್ನು ರೆಕಾರ್ಡ್ ಮಾಡಬಹುದು
  • ನೀವು ಆಯ್ಕೆ ಮಾಡಿದ ಪ್ರೊಫೈಲ್ ಪ್ರಕಾರ ವೈಯಕ್ತಿಕಗೊಳಿಸಿದ ಕಂಟೆಂಟ್ ಶಿಫಾರಸುಗಳನ್ನು ನೋಡಬಹುದು.

ಈ ಬಾಕ್ಸ್ ಬೆಲೆ ₹ 3999 OTT ಆ್ಯಪ್‌ಗಳು ಅಥವಾ DTH ಪ್ಯಾಕೇಜ್‌ಗಳಿಗೆ ನೀವು ಹೆಚ್ಚುವರಿಯಾಗಿ ಸಬ್‌ಸ್ಕ್ರೈಬ್ ಮಾಡಬೇಕಾಗುತ್ತದೆ. ನೀವು ಪ್ರಸ್ತಾವಿತ ಬಂಡಲ್ ಮಾಡಲಾದ ಆಫರ್‌ಗಳಿಂದ ಕೂಡ ಆಯ್ಕೆ ಮಾಡಬಹುದು.