ಎರಡು ಹಂತಗಳಲ್ಲಿ ಟಿವಿ ನೋಡುವ ಅನುಭವವನ್ನು ಸ್ಮಾರ್ಟ್ ಆಗಿಸುವ ಬಗ್ಗೆ ಅಲೆಕ್ಸಾವನ್ನು ಕೇಳಿ:
ನಿಮ್ಮ ಅಲೆಕ್ಸಾ ಸಕ್ರಿಯಗೊಳಿಸಿದ ಡಿವೈಸ್ ಅನ್ನು ಹೊಂದಿಸಿ
"ಅಲೆಕ್ಸಾ, ಎನೇಬಲ್d2h'', ಎಂದು ಹೇಳಿ."
...ಮತ್ತು ಇದು ಪೂರ್ಣಗೊಂಡಿತು!ರಿಮೋಟ್‌ಗಾಗಿ ಹುಡುಕುವುದನ್ನು ನಿಲ್ಲಿಸಿ
ನಿಮ್ಮ ನೆಚ್ಚಿನ ಕಾರ್ಯಕ್ರಮದ ಶೆಡ್ಯೂಲ್ ನೋಡಿ.
"ಅಲೆಕ್ಸಾ, ಆಸ್ಕ್ d2h ವಾಟ್ ಟೈಮ್ ಈಸ್ "ಮಾಡರ್ನ್ ಫ್ಯಾಮಿಲಿ"
ಶೆಡ್ಯೂಲ್ಡ್ ಟುಡೇ?"
ದಿನದ ಉನ್ನತ ಆಯ್ಕೆಗಳನ್ನು ಪಡೆಯಿರಿ.
"ಅಲೆಕ್ಸಾ, ಆಸ್ಕ್ d2h ವಾಟ್ ಆರ್ ದಿ ಟಾಪ್ ಮೂವೀಸ್ ಆಫ್ ದಿ ಡೇ?"
ಚಾನೆಲ್ ಅಥವಾ ಪ್ರೋಗ್ರಾಮ್ ಹೆಸರಿನಿಂದ ಕಂಟೆಂಟ್ ಹುಡುಕಿ.
"ಅಲೆಕ್ಸಾ, ಆಸ್ಕ್ d2h ವಾಟ್ ಈಸ್ ಪ್ಲೇಯಿಂಗ್ ಆನ್ ಜೀ ಕೆಫೆ?"
ನಿಮ್ಮ ಒಟ್ಟು ಅಕೌಂಟ್ ಬ್ಯಾಲೆನ್ಸ್ ತಿಳಿಯಿರಿ.
"ಅಲೆಕ್ಸಾ, ಆಸ್ಕ್ d2h ವಾಟ್ಸ್ ಮೈ ಅಕೌಂಟ್ ಬ್ಯಾಲೆನ್ಸ್??"
ನಿಮ್ಮ ರಿಚಾರ್ಜ್ ಗಡುವು ದಿನಾಂಕವನ್ನು ತಿಳಿದುಕೊಳ್ಳಿ.
"ಅಲೆಕ್ಸಾ, ಆಸ್ಕ್ d2h ವೆನ್ ಡು ಐ ನೀಡ್ ಟು ರಿಚಾರ್ಜ್ ಮೈ ಅಕೌಂಟ್."
ಸುಲಭವಾಗಿ ಕಾಲ್-ಬ್ಯಾಕ್ ಅನ್ನು ಕೇಳಿ.
"ಅಲೆಕ್ಸಾ, ಆಸ್ಕ್ d2h ಟು ಕಾಲ್ ಮಿ."
ತೊಂದರೆಗಳಿಗೆ ತ್ವರಿತ ತಾಂತ್ರಿಕ ಸಹಾಯವನ್ನು ಪಡೆಯಿರಿ.
"ಅಲೆಕ್ಸಾ, ಆಸ್ಕ್ d2h ಐ ಆ್ಯಮ್ ಸೀಯಿಂಗ್ ಇನ್‌ಸಫೀಶಿಯಂಟ್ ಬ್ಯಾಲೆನ್ಸ್ ಎರರ್."
ಅಲೆಕ್ಸಾ ರಿಮೈಂಡರ್‌ಗಳೊಂದಿಗೆ ನಿಮ್ಮ ಮೆಚ್ಚಿನ ಶೋಗಳನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ.
"ಅಲೆಕ್ಸಾ, ಆಸ್ಕ್ d2h ರಿಮೈಂಡ್ ವೆನ್ ಮಾಡರ್ನ್ ಫ್ಯಾಮಿಲಿ ಈಸ್ ಪ್ಲೇಯಿಂಗ್."
ಅಲೆಕ್ಸಾ d2h ಸ್ಕಿಲ್ ಎಂಬುದು ಅಲೆಕ್ಸಾ ಬಿಲ್ಟ್-ಇನ್ ಡಿವೈಸ್‌ಗಳಿಗಾಗಿ d2h ನಿಂದ ಧ್ವನಿ ಆಧಾರಿತ ಸೇವೆಯಾಗಿದೆ. ಇದು ಎಕೋ, ಎಕೋ ಶೋ, ಎಕೋ ಡಾಟ್ ಮುಂತಾದ ಎಲ್ಲಾ ಹೊಂದಾಣಿಕೆಯಾಗಬಲ್ಲ ಸಕ್ರಿಯ ಡಿವೈಸ್‌ಗಳಲ್ಲಿ ಕೆಲಸ ಮಾಡುತ್ತದೆ. ಅಲ್ಲದೆ, ಅಲೆಕ್ಸಾ ಆ್ಯಪ್ ಬಳಸಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದನ್ನು ಅಕ್ಸೆಸ್ ಮಾಡಬಹುದು.
ಅಲೆಕ್ಸಾ d2h ಸ್ಕಿಲ್‌ನೊಂದಿಗೆ ನೀವು ಕಾರ್ಯಕ್ರಮದ ಶಿಫಾರಸು ಪಡೆಯಬಹುದು, ನಿಮ್ಮ ಮೆಚ್ಚಿನ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಅದಕ್ಕಾಗಿ ರಿಮೈಂಡರ್ ಸೇರಿಸಿ. ನಿಮ್ಮ ಅಕೌಂಟ್ ಸಂಬಂಧಿತ ಮಾಹಿತಿಯನ್ನು ಕೂಡ ನೀವು ಪರಿಶೀಲಿಸಬಹುದು, ಸಮಸ್ಯೆ ಪರಿಹಾರಕ್ಕೆ ಸಹಾಯವನ್ನು ಪಡೆಯಬಹುದು ಮತ್ತು ಕಾಲ್ ಬ್ಯಾಕ್ ಕೋರಿಕೆಯನ್ನು ಸಲ್ಲಿಸಬಹುದು. ನಿಮ್ಮ ಎಲ್ಲಾ d2h ಸಂಬಂಧಿತ ಮಾಹಿತಿಗೆ ಅಥವಾ ಪರಿಹಾರಕ್ಕೆ ಇದು ನಿಮ್ಮ ಒನ್ ಸ್ಟಾಪ್ ಪರಿಹಾರ.
"ಅಲೆಕ್ಸಾ, ಎನೇಬಲ್ d2h" ಎಂದು ಹೇಳುವ ಮೂಲಕ ನಿಮ್ಮ ಅಲೆಕ್ಸಾ ಎನೇಬಲ್ ಡಿವೈಸಿನಲ್ಲಿ ನೀವು ಸ್ಕಿಲ್ ಅನ್ನು ಸುಲಭವಾಗಿ ಸಕ್ರಿಯಗೊಳಿಸಬಹುದು". ಅಥವಾ, ನೀವು ಅಲೆಕ್ಸಾ ಸ್ಕಿಲ್ ಸ್ಟೋರ್‌ನಲ್ಲಿ d2h ಸ್ಕಿಲ್ ಅನ್ನು ಹುಡುಕಬಹುದು ಮತ್ತು ಅದನ್ನು ಅಲ್ಲಿಂದ ಸಕ್ರಿಯಗೊಳಿಸಬಹುದು.
ನಿಮ್ಮ ಸೇವೆಯ ಅನುಭವವನ್ನು ಹೆಚ್ಚಿಸಲು ಇದು d2h ದಿಂದ ಉಚಿತವಾಗಿ ಬಳಸಬಹುದಾದ ಸ್ಕಿಲ್ ಆಗಿದೆ.
ಇನ್ನೂ ಇಲ್ಲ. ಸೇವೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸುವುದು ಸ್ಕಿಲ್ ಕಾರ್ಯವಾಗಿದೆ. ಸದ್ಯಕ್ಕೆ, ಅಲೆಕ್ಸಾ ಡಿವೈಸ್‌ಗಳು ಅಥವಾ ಸ್ಕಿಲ್ ಬಳಸಿಕೊಂಡು ಸೆಟ್-ಟಾಪ್ ಬಾಕ್ಸ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ನಾವು ಈ ಕಾರ್ಯಕ್ಷಮತೆಯೊಂದಿಗೆ ಬರುತ್ತೇವೆ, ಕಾಯುತ್ತಿರಿ.
ಇನ್ನೂ ಇಲ್ಲ. ಸೇವೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸುವುದು ಸ್ಕಿಲ್ ಕಾರ್ಯವಾಗಿದೆ. ಸದ್ಯಕ್ಕೆ, ಅಲೆಕ್ಸಾ ಡಿವೈಸ್‌ಗಳು ಅಥವಾ ಸ್ಕಿಲ್ ಬಳಸಿಕೊಂಡು ಸೆಟ್-ಟಾಪ್ ಬಾಕ್ಸ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ನಾವು ಈ ಕಾರ್ಯಕ್ಷಮತೆಯೊಂದಿಗೆ ಬರುತ್ತೇವೆ, ಕಾಯುತ್ತಿರಿ.