ಸ್ವಸಹಾಯ

  • ಸ್ವಸಹಾಯ

ಸ್ವಸಹಾಯ

ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಕಂಡುಕೊಳ್ಳಬಹುದು, ದೂರನ್ನು ನೋಂದಾಯಿಸಬಹುದು, ನೇರ ಎಸ್‌ಎಂಎಸ್‌ ಮಾಹಿತಿ ಸೇವೆಯ ಬಗ್ಗೆ ತಿಳಿದುಕೊಳ್ಳಬಹುದು, ಸಮಸ್ಯೆ ನಿವಾರಣೆ ವಿವರಗಳು, ನಮ್ಮ ಕಚೇರಿಗಳ ಸಂಪರ್ಕ ವಿವರಗಳು
ಮತ್ತು ನಮ್ಮ ಮಾರಾಟಗಳ ಬಗ್ಗೆ ಮಾಹಿತಿಯನ್ನು ಪುನಃ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾದ ಆಯ್ಕೆಗಳ ಮೂಲಕ ಸ್ಕ್ರೋಲ್ ಮಾಡಿ.

We are here to serve you.
Having issue in TV viewing / new connection installation or any other concern

Please mention your Customer ID / Registered Mobile Number / Docket number

ನೇರವಾಗಿ ಮನೆಗೆ (ಡಿಟಿಎಚ್) ಸೇವೆಯು ಒಂದು ಡಿಜಿಟಲ್ ಉಪಗ್ರಹ ಸೇವೆ ಆಗಿದ್ದು ದೇಶದಲ್ಲಿ ಎಲ್ಲಿಯಾದರೂ ಸಬ್ಸ್ಕ್ರೈಬರ್ ಅವರಿಗೆ ದೂರದರ್ಶನ ಸೇವೆಗಳು ಒದಗಿಸುತ್ತದೆ. ಎಲ್.ಎನ್.ಬಿ / ಡಿಶ್ / ಕೋ-ಆಕ್ಸಿಯಲ್ ಕೇಬಲ್ ಮತ್ತು ಎಸ್.ಟಿ.ಬಿ (ಸೆಟ್ ಟಾಪ್ ಬಾಕ್ಸ್) ಹೊಂದಿರುವ ನಮ್ಮ ಒಡಿಯು (ಹೊರಾಂಗಣ ಯುನಿಟ್) ಮೂಲಕ ನಿಮ್ಮ ಮನೆಗಳಿಗೆ ಸಿಗ್ನಲ್ ನೇರವಾಗಿ ಉಪಗ್ರಹದಿಂದ ನಿಮ್ಮ ದೂರದರ್ಶನ ಸೆಟ್ಗೆ ಬರುವುದರಿಂದ, ನೀವು ನಿರಂತರ ವೀಕ್ಷಣೆಯನ್ನು ಆನಂದಿಸಬಹುದು. ದೂರದರ್ಶನದ ಈ ಸೇವೆ ವಿಶೇಷವಾಗಿ ರಿಮೋಟ್ ಪ್ರದೇಶದಲ್ಲಿ ಮತ್ತು ಕೇಬಲ್ ದೂರದರ್ಶನ ತಲುಪಲು ಕಷ್ಟಕರವಾದ ಪ್ರದೇಶದಲ್ಲಿ ಮತ್ತು ನೆಲದ ಮೇಲಿನ ದೂರದರ್ಶನ ಸೇವೆಗಳು ಕಳಪೆ ಅಥವಾ ಅಸ್ತಿತ್ವದಲ್ಲಿ ಇಲ್ಲದ ಪ್ರದೇಶದಲ್ಲಿ ಮೌಲ್ಯಯುತವಾಗಿದೆ. ಡಿಟಿಎಚ್ ಸೇವೆಗಳು ಜಗತ್ತಿನಲ್ಲಿಯೇ ಅತ್ಯುತ್ತಮವಾದ ಚಿತ್ರ ಮತ್ತು ಉತ್ತಮ ಗುಣಮಟ್ಟದ ಸ್ಟೀರಿಯೋ ಧ್ವನಿಯನ್ನು ಕೂಡ ಒದಗಿಸುತ್ತವೆ. ಲೈವ್ ಕಾನ್ಸರ್ಟ್ಗಳು ಮತ್ತು ದೈನಂದಿನ ದೂರದರ್ಶನದ ಕಾರ್ಯಕ್ರಮಗಳು ಯಾವುದೇ ಆಧುನಿಕ ಚಿತ್ರಮಂದಿರದ ಚಲನಚಿತ್ರಗಳಷ್ಟೇ ಒಂದೇ ರೀತಿಯ ಗುಣಮಟ್ಟ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಆನ್ಲೈನನ್ನು ಬಳಸಿಕೊಂಡು ನೀವು ಖರೀದಿಗಳನ್ನು ಮಾಡಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಲು, ನಮಗೆ ಕೆಳಗಿನ ವಿವರಗಳು ಬೇಕು - ಕ್ರೆಡಿಟ್ ಕಾರ್ಡ್‌ನ ಪ್ರಕಾರ, ಕಾರ್ಡ್ ಹೊಂದಿರುವವರ ಹೆಸರು, ಮುಕ್ತಾಯ ದಿನಾಂಕ ಮತ್ತು ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ವಿಳಾಸ. ಆನ್ಲೈನ್ ಖರೀದಿಗಾಗಿ, ಕ್ರೆಡಿಟ್ ಕಾರ್ಡ್‌ನ ಹಿಂದಿರುವ ಸಿವಿವಿ ಬ್ಯಾಚ್ ಕೋಡ್ ಕೂಡಾ ಅಗತ್ಯವಿರುತ್ತದೆ. ನೀವು ಆನ್ಲೈನಿಲ್ಲಿ ನಡೆಸುತ್ತಿರುವ ಪ್ರತಿಯೊಂದು ಟ್ರಾನ್ಸಾಕ್ಷನ್ ಕ್ಷೇಮ ಮತ್ತು ಸುರಕ್ಷಿತ ಪರಿಸರದಲ್ಲಿ ಇದೆ ಎಂದು ನಾವು ಖಚಿತಪಡಿಸುತ್ತೇವೆ. ಇದಕ್ಕಾಗಿ ವೆಬ್ಸೈಟ್ ಪಿಸಿಐ ಪಾಲಿಸುವ ಮತ್ತು ಎನ್ಕ್ರಿಪ್ಶನ್ ತಂತ್ರಜ್ಞಾನದಲ್ಲಿ ಮುಂದಾಳು ಆಗಿರುವ ವೆರಿಸೈನ್‌ನ ರಕ್ಷಿತ ಸಾಕೆಟ್ ಲೇಯರ್ (ಎಸ್‌ಎಲ್‌ಎಲ್) ತಂತ್ರಜ್ಞಾನದ ರಕ್ಷಣೆಯಲ್ಲಿದೆ.

ಕ್ರೆಡಿಟ್ ಕಾರ್ಡ್ ಆನ್ಲೈನನ್ನು ಬಳಸಿಕೊಂಡು ನೀವು ಖರೀದಿಗಳನ್ನು ಮಾಡಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಲು, ನಮಗೆ ಕೆಳಗಿನ ವಿವರಗಳು ಬೇಕು - ಕ್ರೆಡಿಟ್ ಕಾರ್ಡ್‌ನ ಪ್ರಕಾರ, ಕಾರ್ಡ್ ಹೊಂದಿರುವವರ ಹೆಸರು, ಮುಕ್ತಾಯ ದಿನಾಂಕ ಮತ್ತು ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ವಿಳಾಸ. ಆನ್ಲೈನ್ ಖರೀದಿಗಾಗಿ, ಕ್ರೆಡಿಟ್ ಕಾರ್ಡ್‌ನ ಹಿಂದಿರುವ ಸಿವಿವಿ ಬ್ಯಾಚ್ ಕೋಡ್ ಕೂಡಾ ಅಗತ್ಯವಿರುತ್ತದೆ. ನೀವು ಆನ್ಲೈನಿಲ್ಲಿ ನಡೆಸುತ್ತಿರುವ ಪ್ರತಿಯೊಂದು ಟ್ರಾನ್ಸಾಕ್ಷನ್ ಕ್ಷೇಮ ಮತ್ತು ಸುರಕ್ಷಿತ ಪರಿಸರದಲ್ಲಿ ಇದೆ ಎಂದು ನಾವು ಖಚಿತಪಡಿಸುತ್ತೇವೆ. ಇದಕ್ಕಾಗಿ ವೆಬ್ಸೈಟ್ ಪಿಸಿಐ ಪಾಲಿಸುವ ಮತ್ತು ಎನ್ಕ್ರಿಪ್ಶನ್ ತಂತ್ರಜ್ಞಾನದಲ್ಲಿ ಮುಂದಾಳು ಆಗಿರುವ ವೆರಿಸೈನ್‌ನ ರಕ್ಷಿತ ಸಾಕೆಟ್ ಲೇಯರ್ (ಎಸ್‌ಎಲ್‌ಎಲ್) ತಂತ್ರಜ್ಞಾನದ ರಕ್ಷಣೆಯಲ್ಲಿದೆ.

ನಿಮ್ಮ ಬ್ಯಾಂಕ್ ಅಕೌಂಟ್ ಮೂಲಕ ನೀವು ನೇರವಾಗಿ ಪಾವತಿಸಬಹುದು. www.d2h.com ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಆಯ್ಕೆ ಮಾಡಿದ ಕೂಡಲೇ, ನಿಮ್ಮ ಬ್ಯಾಂಕಿನ ವೆಬ್ಸೈಟ್‌ಗೆ ಖರೀದಿಗಾಗಿ ನಿಮ್ಮನ್ನು ವರ್ಗಾಯಿಸಲಾಗುವುದು. ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಖರೀದಿಯ ವಿವರಗಳನ್ನು ವೀಕ್ಷಿಸಲು ನೀವು www.d2h.com ಗೆ ಮರುನಿರ್ದೇಶಿಸಲಾಗುತ್ತದೆ.

ಹೌದು, ವಿದೇಶ ಪ್ರಯಾಣ ಮಾಡುವಾಗಲೂ ನೀವು ನಿಮ್ಮ ಅಕೌಂಟ್ ರಿಚಾರ್ಜ್ ಮಾಡಿ ಭಾರತದಲ್ಲಿ ನಿಮ್ಮ ಕುಟುಂಬದ ಮನರಂಜನೆಯನ್ನು ಮರಳಿ ಮನೆಗೆ ತರಬಹುದು.

ಗ್ರಾಹಕರು ತಮ್ಮ ಪ್ಲಾನ್ ಅಡಿಯಲ್ಲಿ ಚಾನೆಲ್‌ಗಳಿಗೆ ನಿರಂತರ ಸೇವೆಗಳು ಮತ್ತು ಖಾತರಿಯ ಅಕ್ಸೆಸ್‌ಗಾಗಿ ತಮ್ಮ ಮಾಸಿಕ / ವಾರ್ಷಿಕ ಸೇವಾ ಶುಲ್ಕವನ್ನು ಮುಂಚಿತವಾಗಿ ಪಾವತಿಸಬೇಕಾಗುತ್ತದೆ

ಸಿವಿವಿ ಎನ್ನುವುದು ವೀಸಾ ಮತ್ತು ಮಾಸ್ಟರ್ ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳ ಹಿಂಭಾಗದಲ್ಲಿ ಮುದ್ರಿಸಲ್ಪಟ್ಟ 3 ಅಥವಾ 4 ಅಂಕಿಯ ಸಂಕೇತವಾಗಿದೆ. ಸಿವಿವಿ ಕೋಡನ್ನು ಬಳಸಲು ನಿಮಗೆ ಕ್ರೆಡಿಟ್ ಕಾರ್ಡಿನ ಅಕ್ಸೆಸ್ ಇದೆ ಅಥವಾ ನಿಮ್ಮ ಬಳಿ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳುವ ಹೆಚ್ಚುವರಿ ಸುರಕ್ಷತಾ ಪದ್ಧತಿಯಾಗಿದೆ.

ವೀಸಾ / ಮಾಸ್ಟರ್‌ಕಾರ್ಡ್‌ಗಾಗಿ: ನಿಮ್ಮ ಸಿವಿವಿ ಎನ್ನುವುದು ಸಿಗ್ನೇಚರ್ ಫೀಲ್ಡ್‌ನಲ್ಲಿರುವ ಕಾರ್ಡಿನ ಹಿಂಭಾಗದಲ್ಲಿರುವ ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳ ನಂತರ ಮೂರು ಅಂಕಿಯ ಸಂಕೇತವಾಗಿದೆ. ಅಮೆರಿಕನ್ ಎಕ್ಸ್‌ಪ್ರೆಸ್‌ಗಾಗಿ: ನಿಮ್ಮ ಸಿವಿವಿ ಯು ಕಾರ್ಡ್ ನಂಬರ್ ಮೇಲಿರುವ ಕಾರ್ಡಿನ ಮುಂಭಾಗದ ಬಲ ಭಾಗದಲ್ಲಿ ನಾಲ್ಕು-ಅಂಕೆಯ ಸಂಖ್ಯೆಯಾಗಿದೆ.

ಒಮ್ಮೆ ಟ್ರಾನ್ಸಾಕ್ಷನ್ ಯಶಸ್ವಿಯಾದರೆ, ಸೆಕ್ಯೂರ್ ಪೇಮೆಂಟ್ ಗೇಟ್ವೇನಿಂದ ನಮ್ಮ ವೆಬ್‌ಸೈಟ್‌ಗೆಗೆ ನಿಮ್ಮನ್ನು ಹಿಂದಿರುಗಿಸಲಾಗುತ್ತದೆ ಮತ್ತು ಕನ್ಫರ್ಮೇಶನ್ ಪೇಜ್ ಕಾಣಿಸಿಕೊಳ್ಳುತ್ತದೆ.

ಇದು ಬಹಳ ಅಪರೂಪದ ಪರಿಸ್ಥಿತಿ, ಮತ್ತು ಹಿನ್ನೆಲೆಯಲ್ಲಿ ನೆಟ್ವರ್ಕ್ ತೊಂದರೆಯ ಸಂದರ್ಭದಲ್ಲಿ ಸಂಭವಿಸಬಹುದು. ಈ ಸಂದರ್ಭದಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಶುಲ್ಕಕ್ಕಾಗಿ ರಿವರ್ಸ್ ವಿನಂತಿಯನ್ನು ನಮ್ಮಿಂದ ಬ್ಯಾಂಕಿಗೆ ಕಳುಹಿಸಲಾಗುವುದು. ಖರೀದಿ / ರಿಚಾರ್ಜ್ ಪೂರ್ಣವಾಗಿಲ್ಲವಾದರೆ, ನಿಮ್ಮ ಕಾರ್ಡ್ ಪಾವತಿಯನ್ನು ರಿವರ್ಸ್ ಮಾಡಲಾಗುತ್ತದೆ ಎಂಬುದು ಖಚಿತ.

ನಮ್ಮ ಕಂಪನಿ ನೀತಿ ಪ್ರಕಾರ, ನಾವು ಬ್ಯಾಂಕ್ಗೆ ರಿವರ್ಸ್ ವಿನಂತಿಯನ್ನು ಕಳುಹಿಸುತ್ತೇವೆ. ಕಾರ್ಡ್ ನೀಡುವ ಬ್ಯಾಂಕ್ ಅನ್ನು ಅವಲಂಬಿಸಿ, ರಿವರ್ಸಲ್ ಪರಿಣಾಮಕಾರಿಯಾಗಲು ಇದು ಕೆಲವೊಮ್ಮೆ ಒಂದು 2-3 ವಾರಗಳವರೆಗೆ ತೆಗೆದುಕೊಳ್ಳಬಹುದು.

ಹೌದು. ಬ್ಯಾಂಕಿಂಗ್ ಸೈಟ್‌ನಲ್ಲೇ ಎಲ್ಲಾ ಪಾವತಿ ವ್ಯವಹಾರಗಳು ಆಗುವುದರಿಂದ ನಿಮ್ಮ ಪಾವತಿಗಳು ಸುರಕ್ಷಿತವಾಗಿರುತ್ತವೆ. ನೀವು ಪಾವತಿಸಲು ಸಿದ್ಧವಾದಾಗ, ನಿಮ್ಮನ್ನು ಬ್ಯಾಂಕಿಂಗ್ ಸೈಟ್‌ಗೆ ನಿರ್ದೇಶಿಸಲಾಗುತ್ತದೆ. ನಮ್ಮ ವೆಬ್ಸೈಟ್‌ನಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸಲಾಗಿಲ್ಲ. ನಮ್ಮ ಪಾವತಿಯ ಗೇಟ್ವೇಗಳು ಪಿಸಿಐ ಪಾಲಿಸುವ ಮತ್ತು ವೆರಿಸೈನ್ ಮೂಲಕ ಸುರಕ್ಷಿತವಾದವುಗಳು ಆಗಿವೆ.

ನಮ್ಮ ಎಂಜಿನಿಯರ್‌ಗಳು ತಾಂತ್ರಿಕ ಮತ್ತು ಸಾಫ್ಟ್ ಕೌಶಲ್ಯ ಎರಡರಲ್ಲೂ ಅತ್ಯಂತ ವೃತ್ತಿಪರ ತರಬೇತುದಾರಿಂದ ತರಬೇತಿ ಪಡೆದಿದ್ದಾರೆ. ಬರೀ ಇನ್ಸ್ಟಾಲೇಶನ್ ಅಲ್ಲ, ನಾವು ಅಂತರರಾಷ್ಟ್ರೀಯ ಮಟ್ಟದ ಸೇವೆಯನ್ನು ನಿಮಗೆ ನೀಡುತ್ತೇವೆ. ನಿಮ್ಮ ಅನುಕೂಲ ಪ್ರಕಾರ ನೀವು ಇನ್ಸ್ಟಾಲೇಶನ್ ನಿಗದಿ ಮಾಡಬಹುದು. ನಿಮ್ಮ ಸ್ಥಳ / ಸೇವಾ ಪ್ರದೇಶದ ಆಧಾರದ ಮೇಲೆ ವೇಳಾಪಟ್ಟಿ ಬದಲಾಗಬಹುದು.

ಇಲ್ಲ, ನಾವು ತಾವೇ ಇನ್ಸ್ಟಾಲೇಶನ್ ಮಾಡಿಕೊಳ್ಳುವುದನ್ನು ಶಿಫಾರಸು ಮಾಡುವುದಿಲ್ಲ. ಆದರೆ ಅರ್ಹ ಎಂಜಿನಿಯರ್‌ಗಳಿಗಾಗಿ ಇನ್ಸ್ಟಾಲೇಶನ್ ಮಾರ್ಗದರ್ಶಿ – ಎಂಜಿನಿಯರ್‌ಗಳಿಗಾಗಿ ರಿಫ್ಲೆಕ್ಟರ್ ಇನ್ಸ್ಟಾಲೇಶನ್ ಮಾರ್ಗದರ್ಶಿ ನೋಡಲು ಲಿಂಕ್ ಇಲ್ಲಿದೆ

ಸಮಸ್ಯೆ ನಿವಾರಣೆ ಸಲಹೆಗಳಿಗೆ ಲಿಂಕ್ ಇಲ್ಲಿದೆ - ಸಮಸ್ಯೆ ನಿವಾರಿಸುವ ಸಲಹೆಗಳು

ನಿಮ್ಮ d2h ಸ್ಟ್ಯಾಂಡರ್ಡ್ ಬಾಕ್ಸ್ ಅದ್ಭುತವಾದ ಯೂಸರ್-ಫ್ರೆಂಡ್ಲಿ ಫೀಚರ್‌ಗಳನ್ನು ಹೊಂದಿದೆ. ನಿರಂತರ ಮನರಂಜನೆಯನ್ನು ಆನಂದಿಸಲು ಅದರ ಪೂರ್ಣ ಡೆಮೊ ನೋಡಲು ಲಿಂಕ್ ಇಲ್ಲಿದೆ - ಸ್ಟ್ಯಾಂಡರ್ಡ್ ಡೆಫಿನಿಷನ್ ಪ್ರದರ್ಶನ ಮಾರ್ಗದರ್ಶಿ.

ನಿಮ್ಮ d2h HD ಬಾಕ್ಸ್ ಅದ್ಭುತವಾದ ಯೂಸರ್-ಫ್ರೆಂಡ್ಲಿ ಫೀಚರ್‌ಗಳು ಹೊಂದಿದೆ. ನಿರಂತರ ಮನರಂಜನೆಯನ್ನು ಆನಂದಿಸಲು ಅದರ ಪೂರ್ಣ ಡೆಮೊ ನೋಡಲು ಲಿಂಕ್ ಇಲ್ಲಿದೆ - ಹೈ ಡೆಫಿನಿಷನ್ ಪ್ರದರ್ಶನ ಮಾರ್ಗದರ್ಶಿ

ಕೇವಲ ಅನಲಾಗ್ ಸಂಕೇತಗಳು ಮತ್ತು ಮೊನೊ ಶಬ್ದವನ್ನು ಒದಗಿಸುವ ಸಾಮಾನ್ಯ ಕೇಬಲ್ ಟೆಲಿವಿಷನ್ನಿಗೆ ಹೋಲಿಸಿದರೆ ಡಿಟಿಎಚ್‌ ಡಿಜಿಟಲ್ ಹೆಚ್ಚು ಗುಣಮಟ್ಟದ ಚಿತ್ರ ಮತ್ತು ಸ್ಟೀರಿಯೊ ಧ್ವನಿಯನ್ನು ಒದಗಿಸುತ್ತದೆ. ನೀವು ನೋಡುವ ಚಾನಲ್‌ ಮಾತ್ರ ಪಾವತಿ ಮಾಡುತ್ತೀರಿ, ಅದರೆ ಕೇಬಲ್ ಟೆಲಿವಿಷನ್ನಿನಲ್ಲಿ ನೀವು ನೋಡದೆ ಇರುವ ಚಾನಲ್‌ಗಳನ್ನು ಸೇರಿಸಿ ಪಾವತಿ ಮಾಡುತ್ತೀರಿ.

ನಮ್ಮ ಎಂಜಿನಿಯರ್‌ಗಳು ತಾಂತ್ರಿಕ ಮತ್ತು ಸಾಫ್ಟ್ ಕೌಶಲ್ಯ ಎರಡರಲ್ಲೂ ಅತ್ಯಂತ ವೃತ್ತಿಪರ ತರಬೇತುದಾರಿಂದ ತರಬೇತಿ ಪಡೆದಿದ್ದಾರೆ. ಬರೀ ಇನ್ಸ್ಟಾಲೇಶನ್ ಅಲ್ಲ, ನಾವು ಅಂತರರಾಷ್ಟ್ರೀಯ ಮಟ್ಟದ ಸೇವೆಯನ್ನು ನಿಮಗೆ ನೀಡುತ್ತೇವೆ. ನಿಮ್ಮ ಅನುಕೂಲ ಪ್ರಕಾರ ನೀವು ಇನ್ಸ್ಟಾಲೇಶನ್ ನಿಗದಿ ಮಾಡಬಹುದು. ನಿಮ್ಮ ಸ್ಥಳ / ಸೇವಾ ಪ್ರದೇಶದ ಆಧಾರದ ಮೇಲೆ ವೇಳಾಪಟ್ಟಿ ಬದಲಾಗಬಹುದು.

ಹೌದು, ನೀವು ದೊಡ್ಡ ಪರದೆಯ ಮೇಲೆ ಸಿನಿಮಾದ ಅನುಭವವನ್ನು ಪಡೆಯಬಹುದು.

The service is activated in around 2 - 4 hours after installation. The d2h Customer Support team performs the activation as soon as they receive a completed Customer Application form. Activation may be even faster provided all requirements are met. Please feel free to use our Customer care numbers: 99028 99028 for any queries.

ಹೌದು, d2h ಸೇವೆಗಾಗಿ ಇನ್ಸ್ಟಾಲೇಶನ್ ಮಾಡುವ ಮೊದಲು ನಮ್ಮ ಇನ್ಸ್ಟಾಲೇಶನ್ ತಂಡ ಮತ್ತು ಮಾರಾಟ ತಂಡ ನಿಮ್ಮ ಮನೆಗೆ ಬಂದು ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ವಿವಿಧ ಕಟ್ಟಡಗಳು ವಿವಿಧ ಪರಿಹಾರಗಳನ್ನು ಹೊಂದಿರುತ್ತವೆ. ಅಲ್ಲದೇ, ಡಿಶ್ ಆಂಟೆನಾವನ್ನು ಕೂರಿಸಲು ನಿಮ್ಮ ಸೊಸೈಟಿಯ ಅನುಮತಿಯ ಸಹಕಾರವನ್ನು ಪಡೆಯಲು ನಿಮ್ಮ ಒಡನಾಟ ಅವಶ್ಯ ಇರುತ್ತದೆ.

d2h ಸಿಸ್ಟಮ್ ಎಲ್ಲ ವಿದ್ಯುನ್ಮಾನ ಕಾರ್ಯಕ್ರಮ ಮಾರ್ಗದರ್ಶಿ (ಇಪಿಜಿ) ಅನ್ನು ಹೊಂದಿದೆ, ಇದು ಎಲ್ಲಾ ಚಾನಲ್‌ಗಳಿಗೆ ಈಗಿನ ಮತ್ತು ಮುಂಬರುವ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸುತ್ತದೆ, ದಿನಕ್ಕೆ 24 ಗಂಟೆಗಳು ಮತ್ತು ನಿಯಮಿತ ವಿರಾಮಗಳಲ್ಲಿ ನವೀಕರಣವಾಗುತ್ತದೆ.

ನೀವು ನಾಲ್ಕು (4) ಟಿವಿ ಸೆಟ್‌ಗಳನ್ನು ಡಿಶ್ ಜೊತೆಗೆ ಕನೆಕ್ಟ್ ಮಾಡಬಹುದು. ಒಂದುವೇಳೆ, ನೀವು ಇದನ್ನು ಬಯಸಿದರೆ, ನೀವು ಮುಂಗಡವಾಗಿ ಡೀಲರ್ ಅವರಿಗೆ ಮನವಿ ನೀಡಬೇಕು, ಇದರಿಂದ ನೀವು ಸೇವೆಗಾಗಿ ಕಾನ್ಫಿಗರ್ ಮಾಡಿದ ಡಿಶ್ ಮತ್ತು ವಿಶೇಷ ಎನ್‌ಎಲ್‌ಬಿ ಪಡೆಯಬಹುದು. ಅಲ್ಲದೇ, ನಿಮ್ಮ ಹೆಚ್ಚುವರಿ ಟೆಲಿವಿಷನ್‌ಗಳಿಗಾಗಿ ನೀವು ಹೆಚ್ಚುವರಿ ಎಸ್‌ಟಿಬಿಗಳನ್ನು ಖರೀದಿಸಬೇಕು.

ಹೌದು, ಬಳಕೆ ಇಲ್ಲದ ಸಮಯದಲ್ಲಿ ಎಸ್‌ಟಿಬಿ ಅನ್ನು ಸ್ವಿಚ್ ಆಫ್ ಮಾಡುವಂತೆ ಸಲಹೆ ನೀಡಲಾಗುತ್ತದೆ. ನೀವು ಎಸ್‌ಟಿಬಿ ಅನ್ನು ದೀರ್ಘಕಾಲದವರೆಗೆ ಉಪಯೋಗ ಮಾಡದಿದ್ದರೆ, ಎಸ್‌ಟಿಬಿಯನ್ನು ಅನ್‌ಪ್ಲಗ್ ಮಾಡಿ ಮತ್ತು ರಿಮೋಟ್‌ನಿಂದ ಬ್ಯಾಟರಿ ತೆಗೆದು ಇಡಿ.

ಈಗ ನಿಮ್ಮ ಮನೆಯಲ್ಲಿಯೇ ಕೂತು ಜಗತ್ತಿನಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಿರಿ. ಟಿಕರ್‌ಗಳು ಷೇರು ಮಾರುಕಟ್ಟೆ, ಕ್ರಿಕೆಟ್, ಬಾಲಿವುಡ್, ಬಿಸಿನೆಸ್ ಮತ್ತು ಇನ್ನೂ ಹೆಚ್ಚಿನದರ ಅಪ್ಡೇಟ್‌ಗಳನ್ನು ನಿಮಿಷ ನಿಮಿಷಕ್ಕೆ ಒದಗಿಸುತ್ತದೆ. - ರಿಮೋಟ್‌ನಲ್ಲಿ ಮೆನು ಕೀಯನ್ನು ಒತ್ತಿರಿ. - ಟಿಕ್ಕರ್‌ಗಳಿಗೆ ಹೋಗಲು 'ಅಪ್' ಮತ್ತು 'ಡೌನ್' ಬಾಣಗಳನ್ನು ಬಳಸಿ. - ದೃಢೀಕರಿಸಲು 'ಓಕೆ' ಒತ್ತಿರಿ. - ಬಯಸಿದ ಟಿಕರ್‌ಗಳನ್ನು ಆಯ್ಕೆ ಮಾಡಿ. - ಟಿಕರ್‌ಗಳ ವೇಗದ (ನಿಧಾನ / ಮಧ್ಯಮ / ವೇಗದ) ಮತ್ತು ಮೋಡ್ (ಕ್ಯಾರೆಕ್ಟರ್ / ಲೈನ್ / ಸ್ಕ್ರೋಲಿಂಗ್) ಅನ್ನು ಬದಲಾಯಿಸಲು ಸೆಟ್ಟಿಂಗ್‌ಗಳಿಗೆ ಹೋಗಿ.

You can control channel viewing by setting an access code - Go to the Main Menu.- Go to Setup.- Select Installation.- Enter your default code (1234) (For first time users)- Select user settings and then locking.- Select channel visibility.- Press the ‘Green’ button shown on the Remote once to make it invisible and twice to lock the channel.- Press ‘OK’ to confirm.- To Unlock the Channel, repeat the same procedure.

TO ADD TO THE FAVOURITE LIST- From the original channel list, select the desired channel to be added and press the ‘Green’ key on the Remote.- The selected channel will be added in your favourite list.- Press ‘Exit’ and confirm your selection.TO SORT CHANNELS IN THE FAVOURITE LIST- Press the ‘Blue’ Key on the Remote to sort your favourite list.- Press ‘Green’ or ‘Yellow’ Key to move the channels ‘Up’ and ‘Down’ respectively.

Step 1 – Switch off your set top box from the main switch & then switch it on again.Step 2 – After switching STB ON, keep the stb running ON channel number 100 & wait for 10 minutes, services will be resumed .
If problem persists follow Step 3 – Reset your box by going to Menu – Setup – Factory Reset – OK OR Reset your box by going to Menu – Setup – installation – Entre code 1234 – Reset – OK

The Temporary Suspension Offer allows subscribers to temporarily disconnect their d2h service by giving 15 days advance request. Temporary suspension can be availed for a minimum period of 5 days depending upon subscriber requirement. 

                                      ಒಂದು ವೇಳೆ 90 ದಿನಗಳವರೆಗಿನ ಅವಧಿಯವರೆಗೆ ತಾತ್ಕಾಲಿಕ ಸ್ಥಗಿತವನ್ನು ಪಡೆದರೆ, ಶುಲ್ಕಗಳು ₹ 25 / - (GST ಒಳಗೊಂಡಂತೆ) ಮತ್ತು ಈ ಸೇವೆಯನ್ನು 90 ದಿನಗಳಿಗಿಂತ ಹೆಚ್ಚು ದಿನಗಳವರೆಗೆ ಪಡೆದಿದ್ದರೆ, ಶುಲ್ಕಗಳು ₹ 100 / - (GST ಒಳಗೊಂಡು) ಆಗಿರುತ್ತದೆ.

If d2h connection is deactivated from more than 3 days, Rs.15 will be charged as restoration fees on 4th day of account deactivation which will be debited from the d2h account on successful recharge. This is levied once in 30 days.

ಅಕೌಂಟ್ ರಿಫ್ರೆಶ್ ಮಾಡಿ

ಅಥವಾ
ಅಥವಾ

ದಯವಿಟ್ಟು ನಿಮ್ಮ ಉತ್ಪನ್ನವನ್ನು ಖಚಿತವಾಗಿ ಸ್ವಿಚ್ ಆನ್ ಮಾಡಿಟ್ಟುಕೊಳ್ಳಿ.
ಯಶಸ್ವಿ ರಿಚಾರ್ಜ್ ಬಳಿಕ ನಿಮ್ಮ ಖಾತೆಯನ್ನು ರಿಫ್ರೆಶ್ ಮಾಡುವ ಮೊದಲು 10 ನಿಮಿಷ ನಿರೀಕ್ಷಿಸಿ

ಅಕೌಂಟ್ ಸಂಬಂಧಿತ ವಿವರಗಳನ್ನು ಪರಿಶೀಲಿಸಿ

ಅಥವಾ
ಅಥವಾ

ಹಂತಗಳು ತಾಂತ್ರಿಕ ದೋಷ / ಸಿಗ್ನಲ್ ಲಭ್ಯವಿಲ್ಲ
ಹಂತ 1 ಹವಾಮಾನ ಪರಿಸ್ಥಿತಿ- ನಿಮ್ಮ ಸ್ಥಳದಲ್ಲಿ ಭಾರಿ ಮಳೆ / ಚಂಡಮಾರುತ / ಮೋಡ ಕವಿದ ವಾತಾವರಣ ಇದೆಯೇ ಎಂಬುದನ್ನು ದಯವಿಟ್ಟು ಪರಿಶೀಲಿಸಿ?

(ಎ) ಹವಾಮಾನ ಸರಿ ಇಲ್ಲ- ಭಾರಿ ಮಳೆ ಅಥವಾ ದಟ್ಟವಾದ ಮೋಡಗಳಿಂದಾಗಿ ಸಿಗ್ನಲ್ ಇಲ್ಲದಿರಬಹುದು. ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ದಯವಿಟ್ಟು ಕಾಯಿರಿ

(b) ಹವಾಮಾನ ಉತ್ತಮವಾಗಿದೆ- ದಯವಿಟ್ಟು ಹಂತ 2 ನ್ನು ಅನುಸರಿಸಿ

ಹಂತ 2 ನೀವು ಟಿವಿ ಮುಂದೆ ಇದ್ದೀರಾ?

(ಎ) ಇಲ್ಲ- ಟಿವಿಯ ಮುಂದೆ ಇರುವಾಗ ದಯವಿಟ್ಟು ಟ್ರಬಲ್‌ಶೂಟ್ ಅನ್ನು ಅನುಸರಿಸಿ

(b) ಹೌದು- ದಯವಿಟ್ಟು ಹಂತ 3 ಅನುಸರಿಸಿ

ಹಂತ 3

ಕೇಬಲ್ ವೈರ್ ಪರಿಶೀಲಿಸಿ- ಆರ್‌ಜಿ ಕೇಬಲ್ (ಆಂಟೆನಾದಿಂದ ಬರುತ್ತಿರುವ) ಎಸ್‌ಟಿಬಿ ಜೊತೆಗೆ ಸರಿಯಾಗಿ ಕನೆಕ್ಟ್ ಆಗಿದೆಯೇ ಎಂದು ದಯವಿಟ್ಟು ಪರಿಶೀಲಿಸಿ? ಇಲ್ಲದಿದ್ದರೆ, ದಯವಿಟ್ಟು ಅದನ್ನು ಸರಿಯಾಗಿ ಕನೆಕ್ಟ್ ಮಾಡಿ ಮತ್ತು ಹಂತ 4 ನ್ನು ಅನುಸರಿಸಿ

ಹಂತ 4

ಎಸ್‌ಟಿಬಿ ರಿಸ್ಟಾರ್ಟ್ ಮಾಡಿ- ದಯವಿಟ್ಟು ಮೇನ್ ಪವರ್‌ನಿಂದ ಎಸ್‌ಟಿಬಿ ಅನ್ನು ಸ್ವಿಚ್ ಆಫ್ ಮಾಡಿ, ಮತ್ತು ಅದನ್ನು ಇನ್ನೊಮ್ಮೆ ಆನ್ ಮಾಡಿ

ಹಂತ 5 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರ ಭೇಟಿ ಅಗತ್ಯವಿದೆ. ದೂರನ್ನು ನೋಂದಾಯಿಸಲು ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ 99028-99028 ಗೆ ಕರೆ ಮಾಡಿ

ಹಂತಗಳು ಚಾನೆಲ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಆದರೆ ಟಿವಿ ಎರರ್ ಕೋಡ್ ಅನ್ನು ಖಚಿತಪಡಿಸಲಾಗಿಲ್ಲ
ಹಂತ 1 ದಯವಿಟ್ಟು D2H ಅಕೌಂಟ್ ಸ್ಥಿತಿಯನ್ನು ಖಚಿತಪಡಿಸಿ-

(ಎ) ಅಕೌಂಟ್ ಅನ್ನು ನಿಷೇಧಿಸಲಾಗಿದೆ- ಮೆಚ್ಚಿನ ಚಾನೆಲ್‍ಗಳನ್ನು ನೋಡಲು ದಯವಿಟ್ಟು ನಿಮ್ಮ ಅಕೌಂಟ್ ಅನ್ನು ರಿಚಾರ್ಜ್ ಮಾಡಿ

(b) ಅಕೌಂಟ್ ಆ್ಯಕ್ಟಿವ್ ಆಗಿದೆ - ದಯವಿಟ್ಟು ಹಂತ 2 ನ್ನು ಅನುಸರಿಸಿ

ಹಂತ 2 ನೀವು ಟಿವಿ ಮುಂದೆ ಇದ್ದೀರಾ?

(a) No- Kindly keep your STB ON & call at 18001700777 from your RMN to refresh the account

(b) ಹೌದು- ದಯವಿಟ್ಟು ಹಂತ 3 ಅನುಸರಿಸಿ

ಹಂತ 3

ನಿಮ್ಮ STB ರಿಸ್ಟಾರ್ಟ್ ಮಾಡಿ- ದಯವಿಟ್ಟು ಮೇನ್ ಪವರ್‌ನಿಂದ STB ಸ್ವಿಚ್ ಆಫ್ ಮಾಡಿ, ಮತ್ತು ಇನ್ನೊಮ್ಮೆ ಅದನ್ನು ಆನ್ ಮಾಡಿ

ಹಂತ 4 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) No- Kindly keep your STB ON & call at 18001700777 from your RMN to refresh the account

ಹಂತ 5 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರ ಭೇಟಿ ಅಗತ್ಯವಿದೆ. ದೂರನ್ನು ನೋಂದಾಯಿಸಲು ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ 99028-99028 ಗೆ ಕರೆ ಮಾಡಿ

ಹಂತಗಳು ಎಲ್ಲಾ ಚಾನೆಲ್‌ಗಳ ಮೇಲೆ E16-4/C04
ಹಂತ 1 ದಯವಿಟ್ಟು D2H ಅಕೌಂಟ್ ಸ್ಥಿತಿಯನ್ನು ಖಚಿತಪಡಿಸಿ-

(ಎ) ಅಕೌಂಟ್ ಅನ್ನು ನಿಲ್ಲಿಸಲಾಗಿದೆ- ನಿಮ್ಮ ಮೆಚ್ಚಿನ ಚಾನೆಲ್‌ಗಳನ್ನು ನೋಡಲು ದಯವಿಟ್ಟು ನಿಮ್ಮ ಅಕೌಂಟ್ ಅನ್ನು ರಿಚಾರ್ಜ್ ಮಾಡಿ

(b) ಅಕೌಂಟ್ ಆ್ಯಕ್ಟಿವ್ ಆಗಿದೆ - ದಯವಿಟ್ಟು ಹಂತ 2 ನ್ನು ಅನುಸರಿಸಿ

ಹಂತ 2 ನೀವು ಟಿವಿ ಮುಂದೆ ಇದ್ದೀರಾ?

(a) No- kindly call at 18001700777 from your RMN to refresh d2h a/c & keep your STB ON for 15 minutes.

(b) ಹೌದು- ದಯವಿಟ್ಟು ಹಂತ 3 ಅನುಸರಿಸಿ

ಹಂತ 3

ನಿಮ್ಮ STB ರಿಸ್ಟಾರ್ಟ್ ಮಾಡಿ- ದಯವಿಟ್ಟು ಮೇನ್ ಪವರ್‌ನಿಂದ STB ಸ್ವಿಚ್ ಆಫ್ ಮಾಡಿ, ಮತ್ತು ಇನ್ನೊಮ್ಮೆ ಅದನ್ನು ಆನ್ ಮಾಡಿ. ಈಗ ಚಾನೆಲ್ ನಂಬರ್ 96 ಗೆ ಹೋಗಿ

ಹಂತ 4 Refresh your d2h account- kindly call at 18001700777 from your RMN to refresh d2h a/c & wait for 15 seconds
ಹಂತ 5 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ದಯವಿಟ್ಟು ನಿಮ್ಮ ಎಸ್‌ಟಿಬಿಯನ್ನು ಆನ್ ಆಗಿ ಇರಿಸಿ ಮತ್ತು ಮುಂದಿನ 10 ನಿಮಿಷಗಳವರೆಗೆ ಕಾಯಿರಿ. ಸೇವೆಗಳನ್ನು ತಂತಾನೇ ಇನ್ನೊಮ್ಮೆ ಆರಂಭಿಸಲಾಗುತ್ತದೆ

ಹಂತಗಳು ಎಲ್ಲಾ ಚಾನೆಲ್‌ಗಳ ಮೇಲೆ E16-4/C04
ಹಂತ 1 ನೀವು ಟಿವಿ ಮುಂದೆ ಇದ್ದೀರಾ?

(ಎ) ಇಲ್ಲ- ಟಿವಿಯ ಮುಂದೆ ಇರುವಾಗ ದಯವಿಟ್ಟು ಟ್ರಬಲ್‌ಶೂಟ್ ಅನ್ನು ಅನುಸರಿಸಿ

(b) ಹೌದು- ದಯವಿಟ್ಟು ಹಂತ 2 ಅನುಸರಿಸಿ

ಹಂತ 2 ನಿಮ್ಮ STB ರಿಸ್ಟಾರ್ಟ್ ಮಾಡಿ- ದಯವಿಟ್ಟು ಮೇನ್ ಪವರ್‌ನಿಂದ STB ಸ್ವಿಚ್ ಆಫ್ ಮಾಡಿ, ಮತ್ತು ಇನ್ನೊಮ್ಮೆ ಅದನ್ನು ಆನ್ ಮಾಡಿ
ಹಂತ 3 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?b>

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ಒಂದು ವೇಳೆ ನಿಮ್ಮ ಬಾಕ್ಸ್ HD6666-RF, HD5555-RF,6677, HD5555-RF,6677, 4K ಅಲ್ಟ್ರಾ ಅಥವಾ DDB ಆಗಿದ್ದರೆ- ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರ ಭೇಟಿ ಅಗತ್ಯವಾಗಿರುತ್ತದೆ. ಬೇರೆ ಯಾವುದೇ ಬಾಕ್ಸನ್ನು ಬಳಸಿದರೆ ದಯವಿಟ್ಟು 91156-91156 ಗೆ CC ಗೆ ಕರೆ ಮಾಡಿ- ದಯವಿಟ್ಟು ನಿಮ್ಮ ರಿಮೋಟಿನಲ್ಲಿ "ಗ್ರೀನ್‌>>ಜೀರೋ>>ಫೈವ್‌>>ಮ್ಯೂಟ್‌" ಕೀಗಳನ್ನು ಒತ್ತಿ

ಹಂತ 4 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರ ಭೇಟಿಯ ಅಗತ್ಯವಿದೆ. ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ 99028-99028 ಗೆ ಕರೆ ಮಾಡಿ

ಹಂತಗಳು ಬ್ಲೂ-ಬ್ಲ್ಯಾಕ್ ಸ್ಕ್ರೀನ್/ ಸ್ಕ್ರೀನಿನಲ್ಲಿ ಅಡ್ಡ ಗೆರೆಗಳು / ಚಿತ್ರ ಸ್ಪಷ್ಟವಾಗಿಲ್ಲ
ಹಂತ 1 ನೀವು ಟಿವಿ ಮುಂದೆ ಇದ್ದೀರಾ?

(ಎ) ಇಲ್ಲ- ಟಿವಿಯ ಮುಂದೆ ಇರುವಾಗ ದಯವಿಟ್ಟು ಟ್ರಬಲ್‌ಶೂಟ್ ಅನ್ನು ಅನುಸರಿಸಿ

(b) ಹೌದು- ದಯವಿಟ್ಟು ಹಂತ 2 ಅನುಸರಿಸಿ

ಹಂತ 2 ನಿಮ್ಮ STB ರಿಸ್ಟಾರ್ಟ್ ಮಾಡಿ- ದಯವಿಟ್ಟು ಮೇನ್ ಪವರ್‌ನಿಂದ STB ಸ್ವಿಚ್ ಆಫ್ ಮಾಡಿ, ಮತ್ತು ಇನ್ನೊಮ್ಮೆ ಅದನ್ನು ಆನ್ ಮಾಡಿ
ಹಂತ 3 ಟಿವಿ ಮೋಡ್ ಬದಲಾಯಿಸಿ - ದಯವಿಟ್ಟು ಟಿವಿ ಮೋಡನ್ನು ಎವಿ (ನಾರ್ಮಲ್ ಟಿವಿ) / ಎಚ್‌ಡಿಎಂಐ (HD ಟಿವಿ) ಗೆ ಬದಲಾಯಿಸಿb>
ಹಂತ 4 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ದಯವಿಟ್ಟು ವೈರ್ ಮತ್ತು ಕನೆಕ್ಟರನ್ನು ಸರಿಯಾಗಿ ಇನ್ನೊಮ್ಮೆ ಕನೆಕ್ಟ್ ಮಾಡಿ

ಹಂತ 5 ಸಮಸ್ಯೆ ಬಗೆಹರಿದಿದೆಯೇ ಎಂದು ದಯವಿಟ್ಟು ಪರಿಶೀಲಿಸಿ?

(a) ಹೌದು - ಈ ಸ್ವಯಂ-ಸಮಸ್ಯೆ ಪರಿಹರಿಸುವಿಕೆಗಾಗಿ ಧನ್ಯವಾದಗಳು

(b) ಇಲ್ಲ- ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರ ಭೇಟಿಯ ಅಗತ್ಯವಿದೆ. ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ 99028-99028 ಗೆ ಕರೆ ಮಾಡಿ

  1. ದಯವಿಟ್ಟು ಸ್ಲಾಟ್‍ನಲ್ಲಿ ಸೈಟಲೈಟ್ ಕಾರ್ಡ್ ಸೇರಿಸಿ.
  2. ನಿಮ್ಮ ಸೈಟಲೈಟ್ LCD/TV/DVD/ಬಾಕ್ಸಗಳನ್ನು ಸ್ವಿಚ್ ಆಫ್ ಮತ್ತು ಆನ್ ಮಾಡಿ.
  3. ಸಮಸ್ಯೆ ಮುಂದುವರಿದರೆ, ದಯವಿಟ್ಟು ವ್ಯೂವಿಂಗ್ ಕಾರ್ಡ್ ಬದಲಿಸಿ.

ಟಿವಿ ಸೆಟ್‍ನೊಂದಿಗೆ ಸ್ಯಾಟಲೈಟ್ LCD/TV/DVD ಬಾಕ್ಸ್ ಸಂಪರ್ಕವನ್ನು ಪರಿಶೀಲಿಸಿ.

  1. ರಿಮೋಟ್ ಕಂಟ್ರೋಲ್‍ನ ಹಿಂದಿನ ಫಲಕವನ್ನು ತೆರೆಯಿರಿ. ಸರಿಯಾದ ಬ್ಯಾಟರಿಗಳು (ಎ ಎ ಗಾತ್ರಗಳು) ಸೇರಿಸಲಾಗಿದೆಯೆ ಎಂದು ಪರಿಶೀಲಿಸಿ.
  2. ಸಮಸ್ಯೆ ಮುಂದುವರಿದರೆ, ಬ್ಯಾಟರಿಗಳ ಸರಿಯಾದ ಸಂಪರ್ಕಕ್ಕಾಗಿ ನೋಡಿ.
  3. ರಿಮೋಟ್ ಕಂಟ್ರೋಲ್ ಇನ್ನೂ ಕಾರ್ಯನಿರ್ವಹಿಸದಿದ್ದರೆ, ಹಳೆಯ ಬ್ಯಾಟರಿಗಳನ್ನು ಹೊಸದರೊಂದಿಗೆ ಬದಲಾಯಿಸಿ.
  4. ಸ್ಯಾಟಲೈಟ್ LCD/TV/DVD/ಬಾಕ್ಸ್ ರಿಮೋಟ್ ಕಂಟ್ರೋಲ್ ಮತ್ತು ಸ್ಯಾಟಲೈಟ್ LCD/TV/DVD/ ಬಾಕ್ಸ್ ಯೂನಿಟ್ ನಡುವೆ ಯಾವುದೇ ಅಡೆತಡೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
  1. AC ಮೇನ್ಸ್ ಪವರ್ ಸ್ವಿಚ್ ಅದು ಆಫ್ ಆಗಿದ್ದರೆ ಪರಿಶೀಲಿಸಿ. ದಯವಿಟ್ಟು ಅದನ್ನು ಆನ್ ಮಾಡಿ.
  2. ವಿಭಿನ್ನ ಪ್ಲಗ್ ಪಾಯಿಂಟ್ ಅನ್ನು ಪ್ರಯತ್ನಿಸಿ ಮತ್ತು ಬಳಸಿ.
  3. ಪವರ್ ಕಾರ್ಡ್ ಅನ್ನು ಪ್ಲಗ್ ಮಾಡಲಾಗಿದೆ ಮತ್ತು ಅದರಲ್ಲಿ ಪವರ್ ಇದೆ ಎಂದು ಖಚಿತಪಡಿಸಿಕೊಳ್ಳಿ.
  1. ಸ್ಯಾಟಲೈಟ್ LCD/TV/DVD/ ಬಾಕ್ಸ್ ಅಥವಾ ರಿಮೋಟ್‌ಗಳನ್ನು ಡ್ರಾಪ್, ನಾಕ್, ಅಥವಾ ಶೇಕ್ ಮಾಡಬೇಡಿ.. ಒರಟಾದ ನಿರ್ವಹಣೆ ಸೂಕ್ಷ್ಮ ಎಲೆಕ್ಟ್ರಾನಿಕ್ ಘಟಕಗಳಿಗೆ ಹಾನಿಯನ್ನುಂಟುಮಾಡುತ್ತದೆ.
  2. ಸ್ಯಾಟಲೈಟ್ LCD / TV / DVD / Box ಅಥವಾ ರಿಮೋಟ್ ಕಂಟ್ರೋಲ್ ಅನ್ನು ದುರಸ್ತಿ ಮಾಡಲು ಅಥವಾ ಸರ್ವೀಸ್ ಮಾಡಲು ಪ್ರಯತ್ನಿಸಬೇಡಿ. ಡಿವೈಸಗಳೊಂದಿಗೆ ಇಂತಹ ತಿದ್ದುಪಡಿ ಮಾಡುವಿಕೆಯು ಗಂಭೀರವಾಗಿ ಅಸಮರ್ಪಕವಾಗಿರಬಹುದು, ಇದರ ಪರಿಣಾಮವಾಗಿ ವಾರಂಟಿಯು ನಿರರ್ಥಕವಾಗಿರಬಹುದು.
  3. ಸ್ಯಾಟಲೈಟ್ LCD / TV / DVD / Box ಅನ್ನು ಸ್ವಚ್ಛಗೊಳಿಸಲು ಕಠಿಣ ಕೆಮಿಕಲ್‍ಗಳು ಅಥವಾ ಡಿಟರ್ಜಂಟಗಳನ್ನು ಬಳಸಬೇಡಿ. ಮೃದು ಮತ್ತು ಒಣಗಿದ ಬಟ್ಟೆಯಿಂದ ಅದನ್ನು ಒರೆಸಿರಿ.
  4. ಸ್ಯಾಟಲೈಟ್ LCD/TV/DVD/ ಬಾಕ್ಸನೊಂದಿಗೆ ಯಾವುದೇ ರೀತಿಯ ದ್ರವವು ಸಂಪರ್ಕಿಸಲು ಅನುಮತಿಸಬೇಡಿ.
  5. ಕೇವಲ ಅಧಿಕೃತ ಬಿಬಿಸಿ ತರಬೇತಿ ಸಿಬ್ಬಂದಿ ರಿಪೇರಿ ನಡೆಸಲು ಅಧಿಕೃತರಾಗಿರುತ್ತಾರೆ.
  6. ಮೇಲಿನ ಯಾವುದೇ ಅನುವರ್ತನೆ ಇಲ್ಲದಿರುವಿಕೆಯು ಖಾತರಿ ಕರಾರುವಾಕ್ಕಾಗಿ ಶೂನ್ಯ ಮತ್ತು ನಿರರ್ಥಕವಾಗಬಹುದು.
  7. ಡಿವೈಸ್‍ನಲ್ಲಿನ ತಾಪಮಾನ ಜಾಮ್ ಅನ್ನು ತಪ್ಪಿಸಲು ಬಾಕ್ಸನ ಏರ್ ದ್ವಾರಗಳು ಯಾವುದನ್ನೂ ಒಳಗೊಂಡಿರುವುದಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ಸ್ಯಾಟಲೈಟ್ LCD/TV/DVD/ಬಾಕ್ಸನ ಮೇಲ್ಭಾಗದಲ್ಲಿ40 ಸಿಎಮ್ ಫ್ರೀ ಸ್ಪೇಸ್ ಕುರಿತು ನಾವು ಶಿಫಾರಸು ಮಾಡುತ್ತೇವೆ.

ಡಿಐವೈ ಟೂಲ್ಸ್

ಸೆಲ್ಫ್ ಹೆಲ್ಪ್ ವಿಡಿಯೋ ನೋಡಿ