ಜೀ5, ಹಂಗಾಮಾ ಪ್ಲೇ, ಆಲ್ಟ್ ಬಾಲಾಜಿ ಮತ್ತು ಇನ್ನೂ ಹಲವಾರು ಆ್ಯಪ್‌ಗಳ ಮೂಲಕ ನಿಮ್ಮ ಮೆಚ್ಚಿನ ಟಿವಿ ಶೋಗಳು, ಚಲನಚಿತ್ರಗಳು, ಹಾಡುಗಳು ಮತ್ತು ಮುಂತಾದವುಗಳನ್ನು ನೋಡಿ
1 ಡಿಜಿಟಲ್ HD
ಸೆಟ್ ಟಾಪ್ ಬಾಕ್ಸ್‌ಗೆ ಹೋಗಿ
2 ವೈ-ಫೈ ಅಥವಾ
ಮೊಬೈಲ್ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಮಾಡಿ
3 ಆನ್-ಸ್ಕ್ರೀನ್ ಮೆನುವಿನಿಂದ
ಆ್ಯಪ್ ಜೋನನ್ನು ಆಯ್ಕೆಮಾಡಿ
d2h ಮ್ಯಾಜಿಕ್ ನಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಜೀ5, ಆಲ್ಟ್ ಬಾಲಾಜಿ, ಹಂಗಾಮಾ ಪ್ಲೇ, Watcho ಮತ್ತು ಕ್ಯುರೇಟೆಡ್ ಆನ್ಲೈನ್ ವಿಡಿಯೋಗಳ ದೊಡ್ಡ ಲೈಬ್ರರಿಗೆ, ಕ್ಯಾಚ್-ಅಪ್ ಶೋಗಳು ಮತ್ತು ವೆಬ್-ಸಿರೀಸ್‌ನಂತಹ ಒಟಿಟಿ ಆ್ಯಪ್‌ಗಳ ಜಗತ್ತಿಗೆ ಅಕ್ಸೆಸನ್ನು ಒದಗಿಸುತ್ತದೆ.
ಈ ಸೇವೆಯನ್ನು ಅಕ್ಸೆಸ್ ಮಾಡಲು, ಸಬ್‌ಸ್ಕ್ರೈಬರ್ ತನ್ನ d2h V-7000-HDW-RF ಸೆಟ್-ಟಾಪ್ ಬಾಕ್ಸನ್ನು d2h ಮ್ಯಾಜಿಕ್ ಮೂಲಕ ಲಭ್ಯವಿರುವ ವೈ-ಫೈ ನೆಟ್ವರ್ಕ್ ಅಥವಾ ಮೊಬೈಲ್ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಮಾಡಬೇಕು. ಮ್ಯಾಜಿಕ್ ಸೆಟ್-ಟಾಪ್ ಬಾಕ್ಸಿನ ಯುಎಸ್‌ಬಿ ಪೋರ್ಟಿಗೆ ಕನೆಕ್ಟ್ ಆಗಿದೆ.
ಯಾವುದೇ ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮ ವೆಬ್‌ಸೈಟ್ (www.d2h.com) ನಿಂದ d2h ಮ್ಯಾಜಿಕ್ ಅನ್ನು ಖರೀದಿಸಬಹುದು ಮತ್ತು ನಾವು ಮುಂದಿನ ಹಂತಗಳೊಂದಿಗೆ ಸಂಪರ್ಕಿಸುತ್ತೇವೆ.
ಪರಿಚಯಾತ್ಮಕ ಆಫರ್ ಆಗಿ, d2h ಮ್ಯಾಜಿಕ್‌ನ ಬೆಲೆ ₹ 399/- . ಯಾವುದೇ ಇನ್‌ಸ್ಟಾಲೇಶನ್ ಶುಲ್ಕಗಳು ಅನ್ವಯವಾಗುವುದಿಲ್ಲ.
ತಿಂಗಳ ಸೇವಾ ಶುಲ್ಕ ರೂ. 25/- (ಜಿಎಸ್‌ಟಿ ಹೆಚ್ಚುವರಿ), ಮೊದಲ 3 ತಿಂಗಳು ಉಚಿತ (ಸೀಮಿತ ಸಮಯದ ಆಫರ್)
d2h ಮ್ಯಾಜಿಕ್‌ಗೆ 6 ತಿಂಗಳ ವಾರಂಟಿ ಇದೆ ಮತ್ತು ಯಾವುದೇ ವೈಫಲ್ಯತೆಗಾಗಿ ಡಿವೈಸ್ ಬದಲಾಯಿಸಲಾಗುತ್ತದೆ. d2h ಮ್ಯಾಜಿಕ್ d2h ಒದಗಿಸಿದ STB ವಾರಂಟಿಯ ಭಾಗವಾಗಿ ಕವರ್ ಆಗುವುದಿಲ್ಲ.
ವಾರಂಟಿ ಅವಧಿಯ ನಂತರ ಯಾವುದೇ ಸಮಸ್ಯೆಗಳಿದ್ದಲ್ಲಿ, ಗ್ರಾಹಕರು ಹೊಸ d2h ಮ್ಯಾಜಿಕ್ ಅನ್ನು ಖರೀದಿಸಬೇಕು.
ಟೈಮರ್, ಅಲರಾಂಗಳನ್ನು ಸೆಟ್ ಮಾಡಿ
ನಿಮ್ಮ ನೆಚ್ಚಿನ ಸಂಗೀತವನ್ನು ಕೇಳಿ
ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಿ
ಸಾವಿರ
ಅಲೆಕ್ಸಾ ಸ್ಕಿಲ್‌ಗಳೊಂದಿಗೆ ಹೊಂದಾಣಿಕೆ
ವಾಯ್ಸ್ಮೂ ಲಕ ನಿಮ್ಮ ಸೆಟ್ಟಾ
ಪ್ ಬಾಕ್ಸ್ ಕಂಟ್ರೋಲ್ ಮಾಡಿ
ಇತ್ತೀಚಿನ ಸುದ್ದಿಗಳು ಮತ್ತು
ಹವಾಮಾನ ಅಪ್ಡೇಟ್‌ಗಳನ್ನು ಕೇಳಿ
ಜೀ5, ಹಂಗಾಮಾ ಪ್ಲೇ, ಆಲ್ಟ್ ಬಾಲಾಜಿ ಮತ್ತು ಇನ್ನೂ ಹಲವಾರು ಆ್ಯಪ್‌ಗಳ ಮೂಲಕ ನಿಮ್ಮ ಮೆಚ್ಚಿನ ಟಿವಿ ಶೋಗಳು, ಚಲನಚಿತ್ರಗಳು, ಹಾಡುಗಳು ಮತ್ತು ಮುಂತಾದವುಗಳನ್ನು ನೋಡಿ
d2h ಮ್ಯಾಜಿಕ್ (ಅಲೆಕ್ಸಾ ಬಿಲ್ಟ್-ಇನ್) d2h ರ ಅಸ್ತಿತ್ವದಲ್ಲಿರುವ ಸಬ್‌ಸ್ಕ್ರೈಬರ್‌ಗಳಿಗೆ ಒಂದು ಅಕ್ಸೆಸರಿಯಾಗಿದೆ. ಜೀ5, ಆಲ್ಟ್ ಬಾಲಾಜಿ, ಸೋನಿ ಲಿವ್, ಹಂಗಾಮಾ ಪ್ಲೇ, ವಾಚೋ ಮತ್ತು ದೊಡ್ಡ ಮಟ್ಟದ ಕ್ಯುರೇಟೆಡ್ ಆನ್ಲೈನ್ ವಿಡಿಯೋಗಳ ಲೈಬ್ರರಿ, ಕ್ಯಾಚ್-ಅಪ್ ಶೋಗಳು ಮತ್ತು ವೆಬ್- ಸಿರೀಸ್‌ಗಳಂತಹ ಒಟಿಟಿ ಆ್ಯಪ್‌ಗಳ ಜಗತ್ತಿಗೆ ಪ್ರವೇಶವನ್ನು ಒದಗಿಸುತ್ತದೆ. ಸೆಟ್-ಟಾಪ್ ಬಾಕ್ಸಿನಲ್ಲಿ ಅಲೆಕ್ಸಾ ಫೀಚರ್‌ಗಳಿಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಹೊರತುಪಡಿಸಿ.
ಮ್ಯಾಜಿಕ್ (ವಾಯ್ಸ್ ಸಕ್ರಿಯವಾದ) ₹ 1199/- ರ ಪರಿಚಯಾತ್ಮಕ ಆಫರ್ ಬೆಲೆಯಲ್ಲಿದೆ.
ಇದು ವಾಯ್ಸ್-ರಿಮೋಟ್ ಮತ್ತು ಒಂದು ವೈ-ಫೈ ಮತ್ತು ಬ್ಲೂಟೂತ್ ಡೋಂಗಲ್ ಅನ್ನು ಒಳಗೊಂಡಿದೆ.
OTT ಆ್ಯಪ್‌ಗಳು ಅಥವಾ DTH ಪ್ಯಾಕೇಜ್‌ಗಳಿಗೆ ನೀವು ಹೆಚ್ಚುವರಿಯಾಗಿ ಸಬ್‌ಸ್ಕ್ರೈಬ್ ಮಾಡಬೇಕಾಗುತ್ತದೆ. ನೀವು ಪ್ರಸ್ತಾವಿತ ಬಂಡಲ್ ಮಾಡಲಾದ ಆಫರ್‌ಗಳಿಂದ ಕೂಡ ಆಯ್ಕೆ ಮಾಡಬಹುದು.
ಅಲೆಕ್ಸಾ ಬಿಲ್ಟ್-ಇನ್ ಒಂದು ಉಚಿತ ಸೇವೆಯಾಗಿದೆ, ಅದನ್ನು ಬಳಸಲು ಯಾವುದೇ ಶುಲ್ಕವಿಲ್ಲ. ಲಭ್ಯವಿರುವ ಎಲ್ಲಾ ಫೀಚರ್‌ಗಳನ್ನು ಬಳಸಲು ನಿಮ್ಮ d2h ಕನೆಕ್ಷನ್ ಸಕ್ರಿಯವಾಗಿರಬೇಕು.
ಇಲ್ಲ. ಇದನ್ನು V-7000-HD RF ಬಾಕ್ಸಿನೊಂದಿಗೆ ಮಾತ್ರ ಬಳಸಬಹುದು.
ಇಲ್ಲ. ಸದ್ಯಕ್ಕೆ d2h ಮ್ಯಾಜಿಕ್ (ಅಲೆಕ್ಸಾ ಬಿಲ್ಟ್-ಇನ್) ಆಯ್ದ ನಗರಗಳು ಮತ್ತು ಪಿನ್‌ಕೋಡ್‌ಗಳಲ್ಲಿ ಮಾತ್ರ ಲಭ್ಯವಿದೆ.
d2h ಮ್ಯಾಜಿಕ್ (ಅಲೆಕ್ಸಾ ಬಿಲ್ಟ್-ಇನ್) ಗೆ 6 ತಿಂಗಳ ವಾರಂಟಿ ಇದೆ ಮತ್ತು ರಿಮೋಟ್ ಅಥವಾ ಡೊಂಗಲ್ ವಿಫಲತೆಗಾಗಿ, ಅದನ್ನು ಬದಲಾಯಿಸಲಾಗುವುದು. d2h ಮ್ಯಾಜಿಕ್ (ಅಲೆಕ್ಸಾ ಬಿಲ್ಟ್-ಇನ್) d2h ಒದಗಿಸಿದ STB ವಾರಂಟಿಯ ಭಾಗವಾಗಿ ಕವರ್ ಆಗುವುದಿಲ್ಲ.